Chiranjeevi Sarja Brother Dhruva sarja Requested fans to Watch Shivarjuna Movie in Theaters from October 16th<br /><br /><br />ಚಿರು ಸರ್ಜಾ ಸಿನಿಮಾ ಮತ್ತೆ ಪ್ರೇಕ್ಷಕರೆದುರು ಬರುತ್ತಿರುವ ಹಿನ್ನೆಲೆ ಸಹೋದರ ಧ್ರುವ ಸರ್ಜಾ ಅಣ್ಣನ ಸಿನಿಮಾವನ್ನು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.